8 Aug 2026, 03:05 UTC649 views9 reactionsread 12 August 2026 ಸುಕುಮಾರಸ್ವಾಮಿ ಕಥೆಯಲ್ಲಿ ಭವಾವಳಿಗಳು
ಭವಾವಳಿಗಳು ಪೂರ್ವಜನ್ಮಗಳ ಪಟ್ಟಿಯಲ್ಲ, ಅವು ಆತ್ಮದ ಪರಿಪಕ್ವತೆಯ ಮೆಟ್ಟಿಲುಗಳು. ಆ ಮೆಟ್ಟಿಲುಗಳನ್ನು ಏರಿದಾಗಲೇ ಸುಕುಮಾರಸ್ವಾಮಿ ಮೋಕ್ಷದ ಶಿಖರವನ್ನು ತಲುಪುತ್ತಾನೆ.
ಇದೇ ವಡ್ಡಾರಾಧನೆ ಸುಕುಮಾರಸ್ವಾಮಿ ಕಥೆಯ ಸಾರ, ಇದೇ ಜೈನ ದರ್ಶನದ ಪರಮಾರ್ಥ.
❤9
Signed Akash Ranjere
7 Aug 2026, 04:15 UTC824 views7 reactionsread 12 August 2026 ಶೂದ್ರ ತಪಸ್ವಿ
ಇತಿಹಾಸವು ಕೆಲವೊಮ್ಮೆ ಮೌನವಾಗಿರುತ್ತದೆ, ಕಾವ್ಯ ಆ ಮೌನಕ್ಕೆ ಧ್ವನಿಯಾಗುತ್ತದೆ. ಅಂತಹ ಮೌನದ ಶಂಬೂಕನಿಗೆ ನ್ಯಾಯದ ಭಾಷೆಯನ್ನು ನೀಡಿದ ನಾಟಕವೇ ಕುವೆಂಪು ಅವರ ‘ಶೂದ್ರ ತಪಸ್ವಿ’
❤7
Signed Akash Ranjere
6 Aug 2026, 03:34 UTC976 views7 reactionsread 12 August 2026 ವಿದ್ಯುಚ್ಚೋರ ರಿಷಿಯ ಕಥೆ
ವಸ್ತುವಿನಲ್ಲಿ ವೈರಾಗ್ಯದ ತಾತ್ವಿಕತೆ, ತಂತ್ರದಲ್ಲಿ ಕುತೂಹಲದ ನಿರ್ವಹಣೆ ಈ ಎರಡರ ಸಮನ್ವಯವೇ ವಡ್ಡಾರಾಧನೆಯ ವಿದ್ಯುಚ್ಚೋರ ರಿಷಿಯ ಕಥೆಯ ಸಾಹಿತ್ಯಿಕ ಯಶಸ್ಸಾಗಿದೆ.
❤7
Signed Akash Ranjere
5 Aug 2026, 04:40 UTC≈1,120 views2 reactionsread 12 August 2026 Video
Video, posted without a caption
❤1👍1
Signed Akash Ranjere
5 Aug 2026, 04:04 UTC≈1,090 views3 reactionsread 12 August 2026 Photo
https://t.me/pradeepaupsc
❤3
Signed Akash Ranjere
5 Aug 2026, 03:35 UTC≈1,010 views4 reactionsread 12 August 2026 ವಡ್ಡಾರಾಧನೆಯಲ್ಲಿ ಭವಾವಳಿಗಳು
ವಡ್ಡಾರಾಧನೆಯಲ್ಲಿ ಭವಾವಳಿಗಳು ಕಥೆಯ ವಿಸ್ತಾರಕ್ಕಾಗಿ ಸೇರಿಸಲಾದ ಪ್ರಸಂಗಗಳಲ್ಲ, ಅವು ಕರ್ಮಸಿದ್ಧಾಂತವನ್ನು ಅನುಭವದ ನೆಲೆಯಲ್ಲಿ ಸ್ಥಾಪಿಸುವ ಜೈನ ತಾತ್ವಿಕ ತಂತ್ರಗಳಾಗಿವೆ. ಆದ್ದರಿಂದ ಅವು ಕಥೆಯ ಸ್ವಾರಸ್ಯವನ್ನು ಮತ್ತಷ್ಟು ಗಾಢಗೊಳಿಸುತ್ತವೆ.
ರಾಮಾಯಣ ಮತ್ತು ಮಹಾಭಾರತಗಳು ಒಂದು ಜೀವನದ ಆದರ್ಶವನ್ನು ಕಟ್ಟಿಕೊಟ್ಟರೆ, ವಡ್ಡಾರಾಧನೆಯ ಸುಕುಮಾರಸ್ವಾಮಿ ಕಥೆಯಲ್ಲಿ
ಭವಾವಳಿಗಳು ಅನೇಕ ಜನ್ಮಗಳ ಕರ್ಮಸರಣಿಯನ್ನು ಕಟ್ಟಿಕೊಡುತ್ತವೆ. ಇದೇ ಜೈನ ದರ್ಶನದ ವೈಶಿಷ್ಟ್ಯವಾಗಿದೆ.
❤4
Signed Akash Ranjere
3 Aug 2026, 12:00 UTC≈1,030 viewsread 12 August 2026 Forwarded from @Shanthamaarga
https://youtube.com/live/4k-ZUDGXXIo?feature=share
Signed Akash Ranjere
3 Aug 2026, 08:09 UTC≈1,050 views3 reactionsread 12 August 2026 https://www.youtube.com/live/4k-ZUDGXXIo?si=GSFx6Yv9X7q_Skmu
❤3
Signed Akash Ranjere
2 Aug 2026, 03:23 UTC≈1,180 views4 reactionsread 12 August 2026 ರನ್ನನ – ದುರ್ಯೋಧನ
“ರನ್ನನ ‘ಗದಾಯುದ್ಧ’ದಲ್ಲಿ ದುರ್ಯೋಧನನು ಕೇವಲ ಯುದ್ಧದ ನಾಯಕನಲ್ಲ, ವೀರರಸ, ಕ್ಷಾತ್ರಧರ್ಮ, ಆತ್ಮಗೌರವ ಮತ್ತು ಅಚಲ ಸಂಕಲ್ಪಗಳ ಪ್ರತೀಕವಾಗಿ ಮರುಸೃಷ್ಟಿಗೊಂಡ ಬಹು ಆಯಾಮದ ವ್ಯಕ್ತಿತ್ವ.”
ಆದ್ದರಿಂದ ಅವನನ್ನು ವ್ಯಾಸನ ದೃಷ್ಟಿಯಿಂದಲ್ಲ, ರನ್ನನ ಕಾವ್ಯದೃಷ್ಟಿಯಿಂದಲೇ ಮೌಲ್ಯಮಾಪನ ಮಾಡಬೇಕು.
📚 UPSC ಐಚ್ಚಿಕ ಕನ್ನಡ ಸಾಹಿತ್ಯ – Advanced Crash Course
🗓 ಆಗಸ್ಟ್ 3 ರಿಂದ ತರಗತಿಗಳು ಆರಂಭ
ಕೇವಲ 2 ತಿಂಗಳಲ್ಲಿ ಕನ್ನಡ ಸಾಹಿತ್ಯದ ಸಮಗ್ರ ಹಾಗೂ ಪರೀಕ್ಷಾ-ಕೇಂದ್ರಿತ ತಯಾರಿ ನಿಮ್ಮದಾಗಿಸಿಕೊಳ್…
❤3👍1
Signed Akash Ranjere
31 Jul 2026, 03:28 UTC≈1,460 views11 reactionsread 12 August 2026 ಶೂದ್ರ ತಪಸ್ವಿಯ ಶಂಬೂಕನ ಪಾತ್ರದ ಕುರಿತ ಪೀಠಿಕೆಗಳು
1. ಇತಿಹಾಸವು ಮೌನಗೊಳಿಸಿದ ಧ್ವನಿಗಳಿಗೆ ಸಾಹಿತ್ಯವು ಮಾತು ಕೊಡುತ್ತದೆ. ಅಂತಹ ಮೌನದ ಪ್ರತಿರೋಧವೇ ಶೂದ್ರ ತಪಸ್ವಿಯ ಶಂಬೂಕ.
2. "ಸಮಾನತೆ ಕನಸಾಗಿದ್ದ ಯುಗದಲ್ಲಿ ಶಂಬೂಕನು ಪ್ರಶ್ನೆಯಾದ; ಸಂವಿಧಾನ ಸಮಾನತೆಯನ್ನು ಘೋಷಿಸಿದ ಯುಗದಲ್ಲಿ ಅವನು ಚೇತನೆಯಾದ. ಆದ್ದರಿಂದ ಶಂಬೂಕನು ಕೇವಲ ಪುರಾಣದ ಪಾತ್ರವಲ್ಲ, ಸಮಕಾಲೀನ ಭಾರತದ ಸಾಮಾಜಿಕ ನ್ಯಾಯದ ಸಂಕೇತ.”
3. “ತಪಸ್ಸಿಗೆ ಜಾತಿಯಿಲ್ಲ, ಜ್ಞಾನಕ್ಕೆ ಗೋಡೆಗಳಿಲ್ಲ, ಮಾನವತ್ವಕ್ಕೆ ಮೇಲು-ಕೀಳುಗಳಿಲ್ಲ ಎಂಬ ಸತ್ಯವನ್ನು ಶ…
❤11
Signed Akash Ranjere
30 Jul 2026, 15:48 UTC≈1,270 viewsread 12 August 2026 UPSC ಐಚ್ಚಿಕ ಕನ್ನಡ ಸಾಹಿತ್ಯ
ADVANCED CRASH COURSE 2026-27
ಇಂದಿನ Orientation ತರಗತಿಯಲ್ಲಿ ಚರ್ಚೆ ಮಾಡಲಾದ ಪ್ರಮುಖ ವಿಷಯಗಳು
✔️ ಪೀಠಿಕೆಗಳನ್ನು ಯಾವ ರೀತಿ ರಚಿಸಬಾರದು?
✔️ ಮಾದರಿ ಪೀಠಿಕೆಗಳು ಹೇಗಿರಬೇಕು?
✔️ ಪ್ರಶ್ನೆಯ ಬೇಡಿಕೆಯಂತೆ ಉತ್ತರವನ್ನು ರಚಿಸುವ ವಿಧಾನ
✔️ ತೌಲನಿಕ ವಿಶ್ಲೇಷಣೆಯ ಪ್ರಾಮುಖ್ಯತೆ: ಉದಾಹರಣೆಗಳೊಂದಿಗೆ
✔️ ಕನ್ನಡ ಸಾಹಿತ್ಯದಲ್ಲಿ 300+ ಅಂಕಗಳು ಸಾಧ್ಯವೇ?
ಆಗಸ್ಟ್ 3 ಯಿಂದ ತರಗತಿಗಳು ಶುರವಾಗಲಿವೆ.
Signed Akash Ranjere
30 Jul 2026, 13:50 UTC≈1,140 viewsread 12 August 2026 https://www.youtube.com/live/RUDXL3dzA2E?si=VHRqc2548vMa8-3W
Signed Akash Ranjere
Showing the 12 most recent of 20 posts we hold for @Optionalkannada. View and reaction counts are the latest single reading for each post, not a live figure, and a recent post is still accumulating both. A view count marked ≈ was rounded by Telegram before we ever saw it — t.me prints views in full below 1,000 and to three significant figures above, so ≈1,200,000 means somewhere between 1,150,000 and 1,249,999. Unmarked counts are exact. Text is reproduced from the public post preview and truncated for length.